ಪೋಸ್ಟ್‌ಗಳು

ಲೋಪ ಸಂಧಿ ಉದಾಹರಣೆಗಳು

  ಲೋಪ ಸಂಧಿ ಉದಾಹರಣೆಗಳು    ನಾವು + ಎಲ್ಲಾ = ನಾವೆಲ್ಲಾ   ಬೇರೆ + ಒಂದು = ಬೇರೊಂದು  ಮಾತು + ಎಲ್ಲಾ = ಮಾತೆಲ್ಲಾ  ಒಮ್ಮೆ + ಒಮ್ಮೆ = ಒಮ್ಮೆಮ್ಮೆ  ನೂರು + ಎಂಟು = ನೂರೆಂಟು  ನಾನು + ಅರಿಯೆ = ನಾನರಿಯೆ  ನಿಮ್ಮ + ಅಡಿಗಳಲ್ಲಿ = ನಿಮ್ಮಡಿಗಳಲ್ಲಿ  ನಿಮ್ಮ + ಅರಸ = ನಿಮ್ಮರಸ  ಮರ + ಅನ್ನು = ಮರವನ್ನು  ಊರು + ಅಲ್ಲಿ = ಊರಲ್ಲಿ  ಮಾತು + ಇಲ್ಲ = ಮಾತಿಲ್ಲ  ಮಾಡು + ಇಸು = ಮಾಡಿಸು  ಆಡು + ಇಸು = ಆಡಿಸು  ನಿನಗೆ + ಅಲ್ಲದೆ = ನಿನಗಲ್ಲದೆ  ದೇವರು + ಇಂದ = ದೇವರಿಂದ  ಬಲ್ಲೆನು + ಎಂದು = ಬಲ್ಲೆನೆಂದು  ಏನು + ಆದುದು = ಏನಾದುದು  ಇವನಿಗೆ + ಆನು = ಇವನಿಗಾನು           ಅವನ + ಊರು = ಅವನೂರು  ಮೇಲೆ + ಇಡು = ಮೇಲಿಡು  ನೋಡುತ್ತ + ಇರು = ನೋಡುತ್ತಿರು  ಮಹ + ಈಶ = ಮಹೇಶ  ಹೋಗು + ಎಂದು = ಹೋಗೆಂದು  ಒಂದು + ಎರಡು = ಒಂದೆರಡು  ನೆನಪು + ಇರಲಿ = ನೆನಪಿರಲಿ  ಹಣ್ಣು + ಆಗು = ಹಣ್ಣಾಗು  ನಗುತ + ಇರಲಿ = ನಗುತಿರಲಿ  ಜಗದ + ಅಳಿವು = ಜಗದಳಿವು  ನೆರವು + ಆಗಿ = ನೆರವಾಗಿ  ತುಂಬು + ಇರುವ = ತುಂಬಿರುವ  ದಿಕ್ಕು + ಆಗು = ದಿಕ್ಕಾಗು  ನೀನು + ಅಖಿಲ = ನೀನಖಿಲ  ಹಿಡಿದು + ಎಳೆ = ಹಿಡಿದೆಳೆ  ಉಸಿರು + ಆಡು = ಉಸಿರಾಡು  ಲಯಕೆ + ಒಲೆವ = ಲಯಕೊಲೆವ  ಬೇರೆ + ಒಬ್ಬ = ಬೇರೊಬ್ಬ  ಪೊಂಗುತ + ಇರ್ಪ = ಪೊಂಗುತಿರ್ಪ  ಹತ್ತು + ಎಂಟು = ಹತ್ತೆಂಟು  ಶಾಲ್ಯ + ಅನ್ನ = ಶಾಲ್ಯನ್ನ  ಉಲುಹ + ಅಡಗಿದೆ = ಉಲುಅಡಗಿದೆ  ಸಹಿಸಲ